{"product_id":"sarakugalu","title":"Sarakugalu","description":"\u003cp\u003eಜಗತ್ತಿನ ಮನುಷ್ಯರೆಲ್ಲರೂ ಮುಗ್ಧರಾಗಿರುತ್ತಿದ್ದರೆ ಆಗ ಅವರಿಗೆ ಕಾನೂನು, ಪೊಲೀಸು, ನ್ಯಾಯಸ್ಥಾನ-ಇವು ಯಾವುದರ ಅಗತ್ಯವೂ ಇರಲಾರದು. ಜನರು ಬುದ್ಧಿವಂತರಾದಂತೆಯೇ ತಮ್ಮೊಳಗೆ ವ್ಯವಸ್ಥೆಯೊಂದನ್ನು ರೂಪಿಸಿಕೊಂಡು ಬಳಿಕ ಅದರೊಳಗೇ ಸಿಲುಕಿ ಚಡಪಡಿಸುತ್ತಾರೆ. ಫಕೀರ್ ಮುಹಮ್ಮದ್ ಕಟ್ಟಾಡಿಯವರು ತಮ್ಮ ಸರಕುಗಳು ಕಾದಂಬರಿಯಲ್ಲಿ ಶೋಧಿಸ ಹೊರಟಿದ್ದು ಈ ಸಿಕ್ಕುಗಟ್ಟಿದ ಸೂತ್ರವನ್ನೇ.\u003c\/p\u003e","brand":"None","offers":[{"title":"Kobo Audiobook","offer_id":47213236748498,"sku":"9dae2617-b98a-366e-908c-e9fd0f3a3a61","price":11.99,"currency_code":"CAD","in_stock":true}],"thumbnail_url":"\/\/cdn.shopify.com\/s\/files\/1\/0655\/8980\/5233\/files\/image_d169a2e4-9115-4bef-81c5-7aac1cb00225.jpg?v=1786701107","url":"https:\/\/www.indigo.ca\/products\/sarakugalu","provider":"Indigo","version":"1.0","type":"link"}